ಅಲೋಲ ತುಳಸಿ ವನಮಾಲ ಭೂಷಣ ಶ್ರೀ ರಾಮ ರಾಮ ಹರೇ ಶ್ರೀಮನ್ನಾರಾಯಣ ಕೃಷ್ಣ ಗೋವಿಂದ ಮಾಧವ ಪುರುಷೋತ್ತಮ ಪಾಲಯ

ನಂದ ನಂದನ ಸುಂದರ ವದನ ಶ್ರೀ ರಾಮ ರಾಮ ಹರೇ ದಶರಥ ಬಾಲ ದಶಮುಖ ಕಾಲ ಶ್ರೀ ರಾಮ ರಾಮ ಹರೇ
ಅಲೋಲ ತುಳಸಿ ವನಮಾಲ ಭೂಷಣ ಶ್ರೀ ರಾಮ ರಾಮ ಹರೇ ಶ್ರೀಮನ್ನಾರಾಯಣ ಕೃಷ್ಣ ಗೋವಿಂದ ಮಾಧವ ಪುರುಷೋತ್ತಮ ಪಾಲಯ
ಕ್ಷೀರಬ್ಧಿ ಶಯನ ಶರಾಬ್ಧಿ ಬಂಧನ ಶ್ರೀ ರಾಮ ರಾಮ ಹರೇ ಧನ್ಯ ಚರಿತ್ರೆ ಗಣ್ಯ ಪವಿತ್ರ ಶ್ರೀ ರಾಮ ರಾಮ ಹರೇ
ಅಲೋಲ ತುಳಸಿ ವನಮಾಲ ಭೂಷಣ ಶ್ರೀ ರಾಮ ರಾಮ ಹರೇ ಶ್ರೀಮನ್ನಾರಾಯಣ ಕೃಷ್ಣ ಗೋವಿಂದ ಮಾಧವ ಪುರುಷೋತ್ತಮ ಪಾಲಯ
ಕಂಕಣ ಭೂಷಣ ಪಂಕಜ ನಯನಾ ಶ್ರೀ ರಾಮ ರಾಮ ಹರೇ ಭರತಾನಂದ ಬದ್ರಾದ್ರಿ ವಾಸ ಶ್ರೀ ರಾಮ ರಾಮಹರೇ
ಅಲೋಲ ತುಳಸಿ ವನಮಾಲ ಭೂಷಣ ಶ್ರೀ ರಾಮ ರಾಮ ಹರೇ ಶ್ರೀಮನ್ನಾರಾಯಣ ಕೃಷ್ಣ ಗೋವಿಂದ ಮಾಧವ ಪುರುಷೋತ್ತಮ ಪಾಲಯ ********************************************************************