ಜೈ ಜೈ ವಿಠ್ಠಲ ಪಾಂಡುರಂಗ

ಜೈ ಜೈ ವಿಠ್ಠಲ ಪಾಂಡುರಂಗ
ಜೈ ಹರಿ ವಿಠ್ಠಲ ಪಾಂಡುರಂಗ

ಆಪತ್ಬಾಂಧವ ಪಾಂಡುರಂಗ ಅನಾಥ ರಕ್ಷಕ ಪಾಂಡುರಂಗ
ಜೈ ಜೈ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ

ಭಕ್ತ ಪೋಷಕ ಪಾಂಡುರಂಗ ಮುಕ್ತಿ ಪ್ರದಾಯಕ ಪಾಂಡುರಂಗ
ಜೈ ಜೈ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ

ತಂದೆ ವಿಠ್ಠಲ ಪಾಂಡುರಂಗ ತಾಯಿ ವಿಠ್ಠಲ ಪಾಂಡುರಂಗ
ಜೈ ಜೈ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ

*******************************************************************