ಕೃಷ್ಣ ಕೃಷ್ಣ ಬಾಲಕೃಷ್ಣ
ಕೃಷ್ಣ ಕೃಷ್ಣ ಬಾಲಕೃಷ್ಣ
ನಂದ ನಂದ ಗೋಪಿ ಕೃಷ್ಣ
ಗೋವರ್ಧನೋದ್ಧಾರಿ ಗೋಪಾಲನ
ನವನೀತ ಚೋರ ನೀಲಮೇಘ ಶ್ಯಾಮ
ಕರುಣಾಕರ ಕೃಷ್ಣಾ ಮುರಳೀಧರ
ಮಧುಸೂಧನ ಮೋಹನ
ನಾರಾಯಣ ಕೇಶವ
ನಟವರಲಾಲ ಗಿರಿಧರ ಬಾಲ
ಕರುಣಾಕರ ಕೃಷ್ಣ ಮುರಳೀಧರ
ದಾಮೋದರ ವಿಠಲಾ
ಕೃಪಾಕರ ಮಾಧವಾ
ಅಭಯಪ್ರಧಾ ಮುಕ್ತಿಪ್ರಧಾ
ಕರುಣಾಕರಾ ಕೃಷ್ಣಾ ಮುರಳೀಧರಾ
ಕೃಷ್ಣ ಕೃಷ್ಣ ಬಾಲಕೃಷ್ಣ
ನಂದ ನಂದ ಗೋಪಿ ಕೃಷ್ಣ
***************************************