ಪಾಹಿ ಪಾಹಿ ಜಯ ಗಜಾನನ
ಪಾಹಿ ಪಾಹಿ ಜಯ ಗಜಾನನ
ಗಜಾನನ ಗಜಾನನ
ಲಂಬೋದರ ಜಯ ಗಜಾನನ
ವಿಘ್ನವಿನಾಶಕ ಗಜಾನನ
ಪಾಹಿ ಪಾಹಿ ಜಯ ಗಜಾನನ
ಗಜಾನನ ಗಜಾನನ
ಪಾರ್ವತಿ ಪುತ್ರ ಗಜಾನನ
ಶಂಕರತನಯ ಗಜವದನ
ಪಾಹಿ ಪಾಹಿ ಜಯ ಗಜಾನನ
ಗಜಾನನ ಗಜಾನನ
ಮೂಷಿಕವಾಹನ ಗಜಾನನ
ಮೋದಕಹಸ್ತ ಗಜವದನ
ಪಾಹಿ ಪಾಹಿ ಜಯ ಗಜಾನನ
ಗಜಾನನ ಗಜಾನನ
ವಿದ್ಯಾಭಿಮಾನಿ ಗಜಾನನ
ಸಿದ್ಧಿ ಬುದ್ದಿ ಪ್ರದ ಗಜವದನ
ಪಾಹಿ ಪಾಹಿ ಜಯ ಗಜಾನನ
ಗಜಾನನ ಗಜಾನನ
*************************************************************