ರಾಮ ನಮೋ ರಾಮ ನಮೋ



ರಾಮ ನಮೋ ರಾಮ ನಮೋ
ರಾಮ ನಮೋ ಶ್ರೀ ಕೃಷ್ಣನಮೋ

ಅಯೋಧ್ಯಾ ವಾಸಿ ರಾಮ ನಮೋ
ಗೋಕುಲ ವಾಸಿ ಕೃಷ್ಣ ನಮೋ

ದಶರಥ ನಂದನ ರಾಮ ನಮೋ
ವಾಸುದೇವ ನಂದನ ಕೃಷ್ಣ ನಮೋ

ರಾಮ ನಮೋ ರಾಮ ನಮೋ
ರಾಮ ನಮೋ ಶ್ರೀ ಕೃಷ್ಣನಮೋ

ಕೌಸಲ್ಯ ನಂದನ ರಾಮ ನಮೋ
ದೇವಕಿ ನಂದನ ಕೃಷ್ಣ ನಮೋ

ವಾಲಿ ಮರ್ಧನ ರಾಮ ನಮೋ
ಕಾಳಿಂಗ ನರ್ಧನ ಕೃಷ್ಣ ನಮೋ

ರಾಮ ನಮೋ ರಾಮ ನಮೋ
ರಾಮ ನಮೋ ಶ್ರೀ ಕೃಷ್ಣನಮೋ

ರಾವಣ ಮರ್ಧನ ರಾಮ ನಮೋ
ಕಂಸ ಮರ್ಧನ ಕೃಷ್ಣ ನಮೋ

ಸೀತಾ ವಲ್ಲಭ ರಾಮ ನಮೋ
ರಾಧಾ ಮಾಧವ ಕೃಷ್ಣ ನಮೋ

ರಾಮ ನಮೋ ರಾಮ ನಮೋ
ರಾಮ ನಮೋ ಶ್ರೀ ಕೃಷ್ಣನಮೋ