ಶಂಕರ ಪೂಜಿತೆ ಶಾರದೆ
ಶಂಕರ ಪೂಜಿತೆ ಶಾರದೆ
ಶರ್ವ ಸಹೋದರಿ ಶಾರದೆ
ಅಭೀಷ್ಟ ವರದೆ ಶಾರದೆ
ಅದ್ಭುತ ಚರಿತೆ ಶಾರದೆ
ಶೃಂಗಗಿರಿಸ್ತೆ ಶಾರದೆ
ಶೃತಿಪ್ರತಿಪಾದ್ಯೆ ಶಾರದೆ
ಶಂಕರ ಪೂಜಿತೆ ಶಾರದೆ
ಶರ್ವ ಸಹೋದರಿ ಶಾರದೆ
ಮಂಗಳದಾಯಿನಿ ಶಾರದೆ
ಸಂಗೀತ ಪ್ರಿಯೆ ಶಾರದೆ
ಕಾಮಿತ ವರದೇ ಶಾರದೆ
ಕೋಮಲ ಚರಣೆ ಶಾರದೆ
ಶಂಕರ ಪೂಜಿತೆ ಶಾರದೆ
ಶರ್ವ ಸಹೋದರಿ ಶಾರದೆ