ವಂದೇ ಓಂಕಾರ ಚಾಮರಕರ್ಣನೇ
ವಂದೇ ಓಂಕಾರ ಚಾಮರಕರ್ಣನೇ
ಶಂಕರ ಸುತ ಶರಣು
ವಿನಾಯಕ ಮಂಗಳವರ ಶರಣು
ಮಧೂರು ಗಣಪತಿ ಶರವು ಗಣಪತಿ
ಕುಂಭಾಶಿ ಗಣಪತಿ ಶರಣು
ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ
ಗೋಕರ್ಣ ಗಣಪತಿ ಶರಣು
ವಂದೇ ಓಂಕಾರ ಚಾಮರಕರ್ಣನೇ
ಶಂಕರ ಸುತ ಶರಣು
ವಿನಾಯಕ ಮಂಗಳವರ ಶರಣು
ಸುಮುಖನೆ ಕಪಿಲನೆ ಏಕದಂತನೇ
ಶುಭವರ್ಣ ಗೌರಿಸುತನೇ ||
ನೀನಲ್ಲದೆ ಎನಗಾರು ಸಖರಿಲ್ಲವೋ
ಬಾಂದವರಿಲ್ಲವೋ ಕಾಯುವರಿಲ್ಲವೋ
ಮಧೂರು ಗಣಪತಿ ಶರವು ಗಣಪತಿ
ಕುಂಭಾಶಿ ಗಣಪತಿ ಶರಣು
ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ
ಗೋಕರ್ಣ ಗಣಪತಿ ಶರಣು
ವಂದೇ ಓಂಕಾರ ಚಾಮರಕರ್ಣನೇ
ಶಂಕರ ಸುತ ಶರಣು
ವಿನಾಯಕ ಮಂಗಳವರ ಶರಣು
ವಿಕಟನೇ ವಿಮಲನೇ ಧೂಮ್ರವರ್ಣನೇ
ಗಣನಾಥ ನಿನಗೆ ವಂದನೆ
ನಿನ್ನನೇ ಎಂದೆಂದು ಸ್ತುತಿ ಮಾಡುವೆ
ಹಾಡಿ ಕೊಂಡಾಡುವೆ ಪೂಜೆ ವೃತ ಮಾಡುವೆ
ಮಧೂರು ಗಣಪತಿ ಶರವು ಗಣಪತಿ
ಕುಂಭಾಶಿ ಗಣಪತಿ ಶರಣು
ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ
ಗೋಕರ್ಣ ಗಣಪತಿ ಶರಣು
ವಂದೇ ಓಂಕಾರ ಚಾಮರಕರ್ಣನೇ
ಶಂಕರ ಸುತ ಶರಣು
ವಿನಾಯಕ ಮಂಗಳವರ ಶರಣು
****************************************************************