ವೆಂಕಟ ದೇವಾಲಂಕೃತ
ವೆಂಕಟ ದೇವಾಲಂಕೃತ ಶುಭಕರ ಪಂಕಜನಾಭನೆ ಯದುವರನೆ ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ ಕೋಮಲ ರೂಪನೆ ಶ್ಯಾಮಲ ವರ್ಣನೆ ಕಾಮಿತ ವರಗಳ ಕೊಡುವವನೆ ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ ಎಡಗೈಯಲಿ ಶಂಖ ಬಲಗೈಯಲಿ ಚಕ್ರ ನಾನಾ ರೂಪವ ಧರಿಸಿಹನೇ ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ ಆಲದೆಲೆಯ ಮೇಲ್ ಒರಗುವ ದೇವನೆ ಲಕ್ಷ್ಮೀಪತಿ ಶ್ರೀ ವೆಂಕಟನೇ ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ ವೆಂಕಟ ದೇವಾಲಂಕೃತ ಶುಭಕರ ಪಂಕಜನಾಭನೆ ಯದುವರನೆ ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ ನಾಮಾವಲಿಃ ಶ್ರೀನಿವಾಸ ಗೋವಿಂದ ಶ್ರೀ ವೆಂಕಟೇಶ ಗೋವಿಂದ ಲಕ್ಷ್ಮೀರಮಣ ಗೋವಿಂದ ತಿರುಪತಿ ವಾಸ ಗೋವಿಂದ ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ ******************************************************************