ಗಣಪತಿ ನೀಡಲು ಅಭಯಾ
ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲಾ ವಿಜಯಾ
ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲಾ ವಿಜಯಾ
ಕರಿಮುಖನೊಲಿದರೆ ಇಲ್ಲ ಅಪಾಯ
ಭಕ್ತಿಯೇ ಗಣಪನು ಒಲಿವ ಉಪಾಯ
ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲಾ ವಿಜಯ
ಕರುಣಾಸಾಗರ ಗಜಮುಖನಾ
ಶರಣು ಹೊಂದಿದೆ ಭಕ್ತಜನಾ
ಆಲಿಸಿ ಮೊರೆಯನು ಈ ಕ್ಷಣಾ
ಪಾಲಿಸಿ ಪೊರೆವನು ದಯಾಘನ
ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲಾ ವಿಜಯಾ
ಚೆಲುವ ಚೆನ್ನಿಗನೆ ನಂಬಿದೆ ನಾ
ಚೆಲ್ಲು ಪ್ರೇಮದಾ ಹೊಂಗಿರಣ
ಕಾಣೆನು ನಿನಗೆ ಸರಿಸಮನಾ
ಕಾಯುವ ದೈವವು ನೀನೇ ಕಣಾ
ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲಾ ವಿಜಯಾ
ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲಾ ವಿಜಯಾ
ಕಾರ್ಯಗಳೆಲ್ಲಾ ವಿಜಯಾ
ಕಾರ್ಯಗಳೆಲ್ಲಾ ವಿಜಯಾ
*****************************************************
ನಮ್ಮ ಬಳಿ ಲಭ್ಯವಿರುವ ಭಜನೆಗಳ ಪಟ್ಟಿ
ಗಣಪತಿ ಭಜನೆ
ಭಾಗ್ಯದ ಲಕ್ಷ್ಮೀ ಬಾರಮ್ಮ
ಗಣಪತಿ ನೀಡಲು ಅಭಯಾ
ಗಾಯಿಯೇ ಗಣಪತಿ/gayiye ganapathi
ಬಂದಾಳ್ ನೋಡೇ ಬಂದಾಳ್ ನೋಡೇ ಮಂದಿರದೊಳು/bandal node bandal node mandiradolu
ನಾರಾಯಣ ನಾರಾಯಣ ಜಯ ಗೋವಿಂದ ಹರೇ/narayana narayana jaya govinda hare
ಶರಣು ಶರಣಯ್ಯ ಶರಣು ಬೆನಕ/sharanu shranayya sharanu benaka